ಪ್ರಥಮ ಜೆ.ಇ.ಇ ಅರ್ಹತಾ ಪರೀಕ್ಷೆಯಲ್ಲಿ ಜೆ.ಇ.ಇ. ಅಡ್ವಾಸ್ಗೆ 806 ವಿದ್ಯಾರ್ಥಿಗಳು ಅರ್ಹತೆ ಪಡೆದು ರಾಜ್ಯದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ದಾಖಲೆ ಮಾಡಿದೆ.
ಎನ್.ಪಿ. ಟಿ. ಪ್ರವೇಶಾತಿಗಾಗಿ ನಡೆದ ಜೆ.ಇ.ಇ ಮೈನ್ಸ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 23 ವಿದ್ಯಾರ್ಥಿಗಳು 95 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದು, 123 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಅನುಷ್ (98.92), ಸುಹಾಸ್ ಸಿ. (98.23), ರಾಹುಲ್ ಶ್ರೀಶೈಲ್ ದಳವಾಯಿ (97.89), ಆಕಾಶ್ ಮೃತುಂಜಯ ಹಾರೋಗೇರಿ (97.76) ಎಸ್. ಅಭಿಷೇಕ್ (97.7), ಸುಧನ್ವ ಭಿಷ್ತೇಶ್ ನಾಡಿಗೇರಿ (97.47), ಕುಶಿ ಶೀತಲ್ ಚೌಗಲೆ (97.39), ಬಸವೇಶ್ ಡಿ (97.37), ಸಮರ್ಥ ಸಿದ್ಧಪ್ಪ ಶೆಲ್ಲಿಕೇರಿ (97.14), ಅನಘ ತೆನಗಿ (96.94), ವರುಣ್ತೇಜ್ ವೈ. ಡಿ. (96.25), ಲೋಹಿತ್ ಎಂ. ಎಸ್. (96.13), ಯಶಸ್ಸಿನೀ ಆರ್ (96.8), ಅಮೋಘ ಪ್ರಭು (96.8), ಮಧುಸೂದನ್ ಎಸ್ ಕೆ. (95.99), ಕಿರಣ್ ಮುರಗೋಡ್ನವರ (95.93), ಧ್ರುವ ಎನ್ ರಾಜ್ (95.93), ಪಿ ಎಸ್ ರವೀಂದ್ರ (95.73), ಹರ್ಷ ಅಮ್ಮಲಜೇರಿ. (95.73), ಚಂದನ್ ಕುಮಾರ್ ಎಸ್ (95.44), ಅವಿನಾಶ್ (95.3), ಅಭಿಷೇಕ್ ಸಂಗಪ್ಪ ಮಬನೂರು (95.17), ಜೀವನ್ ಕುಮಾರ್ ಎಸ್. ಎಂ (95.12).
ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರು ಹಾಗೂ ಪ್ರಾಂಶುಪಾಲರಾದ ರಮೇಶ್ ಶೆಟ್ಟಿಯವರು ಅಭಿನಂದಿಸಿದ್ದಾರೆ.