ಮೂಡುಬಿದಿರೆ: ವಿ.ಎಸ್.ಮ್.ಎಸ್.ಅರ್.ಕೆ.ಐ.ಟಿ. ನಿಪ್ಪಾಣಿಯಲ್ಲಿ ನಡೆದ ವಿ.ಟಿ.ಯು. ಇಂಟರ್ ಝೋನ್ ಮಹಿಳಾ ಕಬ್ಬಡಿ ಚಾಂಪಿಯಶಿಪ್ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ನ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ನಲ್ಲಿ ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರವನ್ನು ಮಣಿಸುವುದರ ಮೂಲಕ ಚಾಂಪಿಯನ್ ಪಟ್ಟ ತನ್ನಾದಾಗಿಸಿಕೊಂಡಿತು. ವಿಜೇತರನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದರು.