ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ-ಯಂತ್ರ ರೋಬೊಟಿಕ್ಕ್ಸ್ ಕಾರ್ಯಾಗಾರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂಬೈ ಐ.ಐ.ಟಿ ಈ.ಎಲ್.ಎಸ್.ಐ  ಇ-ಯಂತ್ರ ಲ್ಯಾಬ್ ಸೆಟಪ್ಸ್ ಇನಿಸಿಯೇಟಿವ್ ಸಹಯೋಗದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲದ (ಒಊಖಆ) ಪ್ರಾಯೋಜಕತ್ವದ ಎರಡು ದಿನಗಳ ಕಾರ್ಯಾಗಾರಕ್ಕೆ ಕಾಲೇಜಿನ ಇಂಟರ್‍ನೆಟ್ ಲ್ಯಾಬ್‍ನಲ್ಲಿಚಾಲನೆಯನ್ನು ನೀಡಲಾಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರುತುಜಾ ಎಕಾಪ್ತುರೆ ಮತ್ತು ಪ್ರಸಾದ್ ತ್ರಿಮುಖೆ ಅಗಮಿಸಲಿದ್ದಾರೆ.
ಐ.ಐ.ಟಿ ಮುಂಬೈಯ ಕಂಪೂಟರ್  ಸೈನ್ಸ್  ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕವಿ ಆರ್ಯ  ರೋಬೊಟಿಕ್ಕ್ಸ್ ಲ್ಯಾಬ್ ನ ಮಹತ್ವ, ಅಳವಡಿಕೆ ಮತ್ತು ಅದರ ಕಾರ್ಯ ನೀರ್ವಹಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ 15 ಕಾಲೇಜಿನ 48 ಮಂದಿ ಭಾಗವಹಿಸಿದ್ದರು.

Highslide for Wordpress Plugin