ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಧ ನಮನ ಕಾರ್ಯಕ್ರಮ

ಮಂಡ್ಯ: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಡ್ಯ ಹಾಗೂ ಮಂಡ್ಯ ನಾಗರೀಕರ ವೇದಿಕೆ ಇವರ ಸಹಯೋಗದಲ್ಲಿ ಯೋಧ ನಮನ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಶುಕ್ರವಾರ ಮಂಡ್ಯದ ಸರ್ಕಾರಿ ಮೈದಾನ ದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ ಎಸ್ ಪುಟ್ಟರಾಜು, ಈ ನಾಡಿನ ಮೂಲೆ ಮೂಲೆಗಳಲ್ಲಿ ತಮ್ಮ ವಿದ್ಯಾರ್ಥಿಗಳ ತಂಡದೊಂದಿಗೆ ಮೌಲ್ಯಯುತವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುತ್ತಿರುವ ಆಳ್ವಾಸ್

Read More

ಕನ್ನಡ ಡಿಂಡಿಮ ವಿಚಾರ ಸಂಕಿರಣ

ಮೂಡಬಿದಿರೆ: ಮಕ್ಕಳ ನಿರ್ಲಕ್ಷ್ಯದಿಂದ ಅನಾಥಶ್ರಮ ಸೇರುತ್ತಿರುವ ತಂದೆ ತಾಯಿಯ ಪರಸ್ಥಿತಿಯೆ ಇಂದು ಕನ್ನಡ ಭಾಷೆಗೂ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಆಳ್ವಾಸ್ ಕನ್ನಡ ಸಂಸ್ಕ್ರತಿ ಅಧ್ಯಯನ ಕೇಂದ್ರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಡಿಂಡಿಮ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಇಂಗ್ಲೀಷ್ ಭಾಷೆ ಮುಖ್ಯ ಆದರೆ ಕನ್ನಡ ಭಾಷೆವನ್ನು ಮರೆಯಬಾರದು. ಶಾಲೆಗಳಲ್ಲಿ ಮಾತ್ರವಲ್ಲ ಹೆತ್ತವರು ಕೂಡ ಬಾಲ್ಯದಿಂದಲೇ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು.

Read More

Faculty development program

ವಿದ್ಯಾಗಿರಿ: ಮಾ.02 : ಜೀವನದಲ್ಲಿ ವಿಶ್ವಾಸ ತುಂಬಾ ಮುಖ್ಯ. ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನಟ-ನಿರ್ದೇಶಕ ಎಮ್. ಜಿ. ಶ್ರೀನಿವಾಸ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನಲ್ಲಿ ಬಿ.ಕಾಮ್ ವಿಭಾಗವು ಆಯೋಜಿಸಿದ್ದ ಅಂತರ್ ವಿಭಾಗ ಫೆಸ್ಟ್ ‘AURA’ನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು, ನಮಗೆ ಎಲ್ಲಾ ವಿಷಯಗಳಲ್ಲೂ ಸ್ಪಷ್ಟತೆ ಇರಬೇಕು ಯಾವುದೇ ವಿಷಯದಲ್ಲೂ ಗೊಂದಲ ಇರಬಾರದು. ಸೋಲು ಎನ್ನುವುದು ಎಲ್ಲರ ಜೀವನದಲ್ಲೂ ಸಾಮಾನ್ಯ, ಅದರ ಬಗ್ಗೆ ಭಯ

Read More

ಆಳ್ವಾಸ್ ಕಾಪ್ರ್ರೋವ 2018 ಮೆನೇಜ್‍ಮೆಂಟ್ ಫೆಸ್ಟ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೆನೇಜ್‍ಮೆಂಟ್ ವಿಭಾಗದ ವತಿಯಿಂದ `ಕಾಪ್ರ್ರೋವ 2018’ ಅಂತರ್ ತರಗತಿ ಮೆನೇಜ್‍ಮೆಂಟ್ ಫೆಸ್ಟ್’ ಅನ್ನು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಯಿತು. ಇನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸ್ಥಾಪಕ ಅಶ್ವತ್ ಹೆಗ್ಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಮೆನೇಜ್‍ಮೆಂಟ್ ಎಂದರೆ ತಮ್ಮನ್ನು ತಾವು ಅವಲೋಕಿಸುವುದು ಎಂದರ್ಥ. ನಮ್ಮಲ್ಲಿರುವ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ಅವಲೋಕಿಸಿದಾಗ ಯಶಸ್ಸು ಸಾಧು. ನಮ್ಮದೇ ಆದ ಸಾಮಥ್ರ್ಯವನ್ನು ಸ್ಥಾಪಿಸಬಹುದು. ಆ ಸಾಮಥ್ರ್ಯದ ರೂಪವೇ ಕಂಪನಿ.  ಪ್ರಾರಂಭಿಕ ಹಂತದಲ್ಲಿ ನಾವು ಅನುಭವಿಸುವ

Read More

ಮಂಗಳೂರು ವಿ.ವಿ ವಿ.ವಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‍ಗೆ ಫ್ಯಾಬಿಯನ್ ಕುಲಾಸೋ ಪರ್ಯಾಯ ಫಲಕ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಬ್ಯಾಡ್ಮಿಂಟನ್ ತಂಡವು ಕಾರ್ಕಳದ ಭುವನೇಂದ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸತತ 15ನೇ ಬಾರಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯಾಟದಲ್ಲಿ ಅತಿಥೇಯ ಭುವನೇಂದ್ರ ತಂಡವನ್ನು 35-15 ಹಾಗೂ 25-8 ನೇರ ಸೆಟ್‍ಗಳಿಂದ ಸೋಲಿಸಿ ಫ್ಯಾಬಿಯನ್ ಕುಲಾಸೋ ಪರ್ಯಾಯ ಫಲಕವನ್ನು ಪಡೆಯಿತು. ಸೆಮಿಫೈಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಬಂಟ್ವಾಳ ಎಸ್‍ವಿಎಸ್ ಕಾಲೇಜು ತಂಡವನ್ನು ಹಾಗೂ ಭುವನೇಂದ್ರ ಕಾಲೇಜು ತಂಡವು ಉಜಿರೆ ಎಸ್‍ಡಿಎಂ ತಂಡಗಳನ್ನು ನೇರ ಸೆಟ್‍ಗಳಿಂದ

Read More

ಅತಿಥಿ ಉಪನ್ಯಾಸ

ವಿದ್ಯಾಗಿರಿ: ಮನುಷ್ಯನ ಚಿಂತನೆಗಳಿಗೆ ಯಾವುದೇ ಮಿತಿಯಿಲ್ಲ. ತನ್ನ ಪ್ರತಿಯೊಂದು ಚಿಂತನೆಗಳಿಗೆ ಆಯಾ ಕಾರಣಗಳನ್ನು ನೀಡುತ್ತಾ ಹೋಗುತ್ತಾನೆ. ಈ ಕಾರಣಗಳು ಭೌತಶಾಸ್ತ್ರದಜೊತೆ ಸಂಬಂದವನ್ನು ಹೊಂದಿರುತ್ತದೆಎಂದುಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇೀಜಿನ ಪ್ರಾಂಶುಪಾಲರಾದಟಿ.ಎನ್. ಕೇಶವ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದಆಯೋಜಿಸಲಾದಅತಿಥಿಉಪನ್ಯಾಸದಲ್ಲಿ ಮಾತನಾಡಿದರು. ವೈಜ್ಞಾನಿಕ ವಿಷಯವಾದ ಭೌತಶಾಸ್ತ್ರವನ್ನುತಮ್ಮ ದಿನನಿತ್ಯದಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.ಭೌತಶಾಸ್ತ್ರವೆಂಬುದು ಕೇವಲ ವೈಜ್ಞಾನಿಕ ವಿಷಯಗಳಿಗೆ ಸೀಮಿತವಾಗಿರಬಾರದು.ಅದನ್ನುತಮ್ಮದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ನಿಶಾ ಕೆ.ಎಮ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಯುತ್‍ಕಾನ್‍ಕ್ಲೇವ್ 2019

ವಿದ್ಯಾಗಿರಿ: ಯಾವುದೇ ವಾಣಿಜ್ಯ ಉದ್ದಿಮೆ ಮಾಡಲುಉತ್ತಮಕೌಟುಂಬಿಕ ಹಿನ್ನಲೆ ಬೇಕಾಗಿಲ್ಲ. ತಮ್ಮ ಕೆಲಸದಕುರಿತಾದ ಸ್ಪಷ್ಟ ನಿಲುವು, ವ್ಯವಹಾರಿಕಜ್ಞಾನ

Read More

ಅನುಭವಗಳ ಅನ್ವೇಷಣೆಯಿಂದ ಸಂತೋಷ ಪಡೆಯಲು ಸಾಧ್ಯ : ಅಕ್ಷರ ದಾಮ್ಲೆ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ವಿಭಾಗದ ಯುನೋಯ ಸ್ಟುಡೆಂಟ್ ಕೌನ್ಸಿಲ್‍ವತಿಯಿಂದ ಸ್ವಾನುಭವ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮನೋಶಾಸ್ತ್ರಜ್ಞ ಹಾಗೂ ಟೆಡೆಕ್ಸ್ ಸ್ಪೀಕರ್ ಅಕ್ಷರ ದಾಮ್ಲೆ ಮಾತನಾಡಿ,  ಮನೋಶಾಸ್ತ್ರಜ್ಞರು ಹಾಗೂ ಮನೋ ಸಲಹೆಗಾರರುಗಳು ತಮ್ಮಲ್ಲಿನ ಆತಂಕ, ಸಮಸ್ಯೆ, ಹಾಗೂ ದೌರ್ಬಲ್ಯಗಳನ್ನು ಮೊದಲು ಸಮರ್ಥವಾಗಿ ಪರಿಹರಿಸಿ ನಂತರ ಇನ್ನೊಬ್ಬರ ಸಮಸ್ಯೆಯನ್ನು ಉಪಶಮನ ಮಾಡುವಲ್ಲಿ ಮುಂದಾಗಬೇಕು. ಇಲ್ಲಾವದಲ್ಲಿ ತಮ್ಮ ಸಮಸ್ಯೆಯಿಂದ ಪ್ರಭಾವಿತರಾಗಿ ತಮ್ಮ ಬಳಿಗೆ ಬರುವ ರೋಗಿಗಳ ಸಮಸ್ಯೆಗಳಿಗೆ

Read More

Highslide for Wordpress Plugin