ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್

ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾನಿಲಯವು 2017-18ನೇ ಸಾಲಿನ ಮೇ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್ ಗಳಿಸುವುದರ ಜೊತೆಗೆ ಎರಡು ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನಕ್ಕೆ ಪುರಸ್ಕೃತರಾಗಿದ್ದಾರೆ. ಡಾ. ಟಿ.ಎಮ್.ಎ ಪೈ ಎಂಡೋವ್‍ಮೆಂಟ್ ಹಾಗೂ ರಾಮಕೃಷ್ಣ ಮಲ್ಯ ಟ್ರಸ್ಟ್‍ನಿಂದ ಚಿನ್ನದ ಪದಕಗಳು, ದಕ್ಷಿಣ ಕನ್ನಡ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್, ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾ ಕ್ಯಾಶ್ ಪ್ರೈಜ್

Read More

ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜರಿಗೆ ಆಳ್ವಾಸ್‍ನಿಂದ 2 ಲಕ್ಷ ಪ್ರೋತ್ಸಾಹಧನ

ಮೂಡುಬಿದಿರೆ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜರಿಗೆ ಆಳ್ವಾಸ್ ಸಂಸ್ಥೆಯಿಂದ 2ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಘೋಷಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತು ಯೋಜನೆಯಡಿ ಉಚಿತ ಶಿಕ್ಷಣ ನೀಡುವುದಲ್ಲದೆ ಅತ್ಯತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಈ ಹಿಂದೆಯೂ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಸ್ಥೆಯ ಹಳೆ

Read More

ಆಳ್ವಾಸ್‍ನ ರಿನು ಥೋಮಸ್‍ಗೆ ಎಂ.ಬಿ.ಎ ವಿಭಾದಲ್ಲಿ 2ನೇ ರಾಂಕ್

ಬೆಳಗಾವಿ ವಿಶ್ವವಿದ್ಯಾನಿಲಯ ಮಟ್ಟದ ಏಪ್ರಿಲ್‍ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್‍ನ ರಿನು ಥೋಮಸ್‍ಗೆ ಎಂ.ಬಿ.ಎ ವಿಭಾದಲ್ಲಿ ಸಿ.ಜಿ.ಪಿ.ಎ 8.67 ಗ್ರೇಡ್ ನೊಂದಿಗೆ 2ನೇ ರಾಂಕ್ ಪಡೆದಿರುತ್ತರೆ. ಬೆಳಗಾವಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸುಮಾರು 150 ಕಾಲೇಜ್‍ಗಳಲ್ಲಿ 6021 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು ಅದರಲ್ಲಿ 2ನೇ ರಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ. ರಿನು ಥೋಮಸ್ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನುರಿನ ನಿವಾಸಿಯಾಗಿದ್ದು, ತಂದೆ ಶಾಜಿ ಥೋಮಸ್ ಮತ್ತು ತಾಯಿ ರಮಣಿ ಥೋಮಸ್. ಪ್ರಸ್ತುತ ರಿನು ಥೋಮಸ್ ಇ.ವೈ ಕಂಪನಿ ಬೆಂಗಳೂರಿನಲ್ಲಿ ಕಾರ್ಯ

Read More

ಮಂಗಳೂರು ವಿ.ವಿ ವಿ.ವಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‍ಗೆ ಫ್ಯಾಬಿಯನ್ ಕುಲಾಸೋ ಪರ್ಯಾಯ ಫಲಕ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಬ್ಯಾಡ್ಮಿಂಟನ್ ತಂಡವು ಕಾರ್ಕಳದ ಭುವನೇಂದ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸತತ 15ನೇ ಬಾರಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯಾಟದಲ್ಲಿ ಅತಿಥೇಯ ಭುವನೇಂದ್ರ ತಂಡವನ್ನು 35-15 ಹಾಗೂ 25-8 ನೇರ ಸೆಟ್‍ಗಳಿಂದ ಸೋಲಿಸಿ ಫ್ಯಾಬಿಯನ್ ಕುಲಾಸೋ ಪರ್ಯಾಯ ಫಲಕವನ್ನು ಪಡೆಯಿತು. ಸೆಮಿಫೈಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಬಂಟ್ವಾಳ ಎಸ್‍ವಿಎಸ್ ಕಾಲೇಜು ತಂಡವನ್ನು ಹಾಗೂ ಭುವನೇಂದ್ರ ಕಾಲೇಜು ತಂಡವು ಉಜಿರೆ ಎಸ್‍ಡಿಎಂ ತಂಡಗಳನ್ನು ನೇರ ಸೆಟ್‍ಗಳಿಂದ

Read More

Winners at 17th Inter-Collegiate Athletics Championship 2014-15 conducted by VTU

Principal Dr Peter Fernandes receiving the certificate and the Rs.One lakh cash prize for AIET being in the TOP SIX COLLEGES IN SPORTS AND ATHLETICS UNDER VTU. With him are Mr Bharathlal Meena-Chief Secretary Dept. of Higher Education, Mr Bhaskar Rao – DIG East Zone, Dr Maheshappa – Vice Chancellor VTU and Dr Prakash –

Read More

Highslide for Wordpress Plugin