ಆಳ್ವಾಸ್ ಪ್ರಗತಿ 2019 ಉದ್ಯೋಗ ಮೇಳ ಸಂಪನ್ನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 11ನೇ ವರ್ಷದ ಆಳ್ವಾಸ್ ಪ್ರಗತಿ 2019 ಶನಿವಾರ ಸಂಪನ್ನಗೊಂಡಿದ್ದು, ಉದ್ಯೋಗ ಮೇಳದಲ್ಲಿ ಒಟ್ಟು 1712 ಉದ್ಯೋಗಾಕಾಂಕ್ಷಿಗಳು ಸ್ಪಾಟ್ ಆಫರ್ಸ್ ಪಡೆದರೆ, ಒಟ್ಟು 3697 ಅಭ್ಯರ್ಥಿಗಳು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಗೊಂಡಿದ್ದಾರೆ. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ  ಆಗಮಿಸಿದ್ದ 208 ಕಂಪೆನಿಗಳಲ್ಲಿ 163 ಕಂಪೆನಿಗಳು ತಮ್ಮ ಸ್ಪಾಟ್ ಆಫರ್ಸ್ ಹಾಗೂ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಡುಗಡೆಗೊಳಿಸಿತ್ತು. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ

Read More

ರಾಜ್ಯಮಟ್ಟದ ಯೋಗಾಸನ ಚಾಂಪಿಯನ್‍ಶಿಪ್ ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ಐವರು ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಕರ್ನಾಟಕ ಅಮೆಚ್ಯೂರ್ ಯೋಗ ಸ್ಪೋಟ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ ಸಹಯೋಗದಲ್ಲಿ ಶಿರ್ಸಿಯ ವಿದ್ಯಾದೀರಜ ಕಲಾಕ್ಷೇತ್ರ ನಡೆದ ಕರ್ನಾಟಕ ರಾಜ್ಯಮಟ್ಟದ 39ನೇ ಯೋಗಾಸನ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ನ್ಯಾಚುರೋಪತಿಯ ಯೋಗಿಕ್ ಸೈನ್ಸ್ ಕಾಲೇಜಿನ 5 ಮಂದಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚೈತ್ರಾ ಶೆಟ್ಟಿ, ವಿನಯಶ್ರೀ, ಸ್ವಸ್ತಿ ರೈ, ಅಮೃತಾ, ಶುೃತಿ ರಾವ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ಕಾಲೇಜಿನ ವಿದ್ಯಾರ್ಥಿಗಳಾದ ವಿನುತಾ, ಸಾಗರ್, ಶಂಕರ್, ಕಾವ್ಯಾ ಕೂಡ ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸುವ ಮೂಲಕ

Read More

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ-ಯಂತ್ರ ರೋಬೊಟಿಕ್ಕ್ಸ್ ಕಾರ್ಯಾಗಾರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಂಬೈ ಐ.ಐ.ಟಿ ಈ.ಎಲ್.ಎಸ್.ಐ  ಇ-ಯಂತ್ರ ಲ್ಯಾಬ್ ಸೆಟಪ್ಸ್ ಇನಿಸಿಯೇಟಿವ್ ಸಹಯೋಗದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲದ (ಒಊಖಆ) ಪ್ರಾಯೋಜಕತ್ವದ ಎರಡು ದಿನಗಳ ಕಾರ್ಯಾಗಾರಕ್ಕೆ ಕಾಲೇಜಿನ ಇಂಟರ್‍ನೆಟ್ ಲ್ಯಾಬ್‍ನಲ್ಲಿಚಾಲನೆಯನ್ನು ನೀಡಲಾಯಿತು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರುತುಜಾ ಎಕಾಪ್ತುರೆ ಮತ್ತು ಪ್ರಸಾದ್ ತ್ರಿಮುಖೆ ಅಗಮಿಸಲಿದ್ದಾರೆ. ಐ.ಐ.ಟಿ ಮುಂಬೈಯ ಕಂಪೂಟರ್  ಸೈನ್ಸ್  ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕವಿ ಆರ್ಯ  ರೋಬೊಟಿಕ್ಕ್ಸ್ ಲ್ಯಾಬ್ ನ ಮಹತ್ವ, ಅಳವಡಿಕೆ ಮತ್ತು ಅದರ ಕಾರ್ಯ ನೀರ್ವಹಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.

Read More

ಜೂನ್ 11, 12 ರಂದು ಇ-ಯಂತ್ರ ರೋಬೊಟಿಕ್ಕ್ಸ್ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 11, 12ರಂದು ಈ.ಎಲ್.ಎಸ್.ಐ  ಇ-ಯಂತ್ರ ಲ್ಯಾಬ್ ಸೆಟಪ್ಸ್ ಇನಿಸಿಯೇಟಿವ್ ಐ.ಐ.ಟಿ ಮುಂಬೈ  ಇದರ ಸಹಯೋಗದಲ್ಲಿ ನಡೆಯುವ introduction to robotics ಕಾರ್ಯಾಗಾರದಲ್ಲಿ ಈಗಾಗಲೆ ಅನೇಕ ಕಾಲೇಜ್ ಗಳು ಹೆಸರುನೊಂದಾಯಿಸಿಕೊಂಡಿದೆ. 2 ದಿನಗಳ ಕಾರ್ಯಾಗಾರಲ್ಲಿ ರೊಬೋಟಿಕ್ಸ್ ಲ್ಯಾಬ್ ಅಳವಡಿಕೆ ಮತ್ತು ಅದರ ಕಾರ್ಯ ನಿರ್ವಣೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.  ಹಾಗೆಯೆ ಈ ಕಾರ್ಯಕ್ರಮಕ್ಕೆ ಅಗಮಿಸಿದ ಎಲ್ಲಾ ಕಾಲೇಜ್ ಗಳಿಗೆ 2 ರೊಬೋಟ್ ಕಿಟ್ ಗಳನ್ನು ಉಚಿತವಾಗಿ ವಿತರಿದಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Read More

ಆಳ್ವಾಸ್ ‘ವಿಕಿ ಕ್ಯಾಂಪ್’ ಉದ್ಘಾಟನೆ

ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು ವಿದ್ಯಾರ್ಥಿಗಳಲ್ಲಿರಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಿಕಿಪೀಡಿಯಾ ಅಸೋಸಿಯೇಷನ್ ವತಿಯಿಂದ ನಡೆಯಲಿರುವ 7 ದಿನಗಳ ‘ವಿಕಿ ಕ್ಯಾಂಪ್ ಹಾಗೂ ಇಂಟರ್ನಶಿಫ್’ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 8 ಜನ ವಿಕಿ ಸಾಧಕರಿಗೆ ಬಹುಮಾನ ರೂಪದಲ್ಲಿ ಪುಸ್ತಕವನ್ನು ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದ

Read More

ನೀಟ್ ಪರೀಕ್ಷೆ – ಆಳ್ವಾಸ್ ಪಿಯು ಕಾಲೇಜಿನ 58 ಮಂದಿಗೆ 500ಕ್ಕೂ ಅಧಿಕ ಅಂಕ

ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 58 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದು ಈ ಪೈಕಿ ಮೂರು ಮಂದಿ 600ಕ್ಕಿಂತಲೂ ಅಧಿಕ ಅಂಕ ಗಳಿಸುವ ಮೂಲಕ ಅತ್ಯತ್ತಮ ಸಾಧನೆ ಮೆರೆದಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ 500ಕ್ಕೂ ಅಧಿಕ ಮಂದಿ ಎಂ.ಬಿ.ಬಿ.ಎಸ್ ಡೆಂಟಲ್ ಹಾಗೂ ಆಯುಷ್ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವ ಅರ್ಹತೆ ಹೊಂದಿದ್ದಾರೆ. 400 ರಿಂದ 499 ಅಂಕದವರೆಗೆ 226, 358-399 ಂಕದವರೆಗೆ 210 ಹಾಗೂ 300 ರಿಂದ 350 ರಲ್ಲಿ 301

Read More

ಅಂತರ್ ರಾಜ್ಯ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಬಳ್ಳಾರಿ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ ಕರ್ನಾಟಕ – ಆಂದ್ರಪ್ರದೇಶ ರಾಜ್ಯಗಳ ಅಂತರ್ ರಾಜ್ಯ ಅಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. 2 ರಾಜ್ಯಗಳ 18 ಅಹ್ವಾನಿತ ತಂಡಗಳು ಭಾಗವಹಿಸಿದ್ದ ಈ  ಟೂರ್ನಿಯ ಪೈನಲ್ಸ್‍ನಲ್ಲಿ ಆಳ್ವಾಸ್ ತಂಡ ಬಳ್ಳಾರಿಯ ಶ್ರವಣ ಫೈವ್ಸ್ ತಂಡವನ್ನು ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿತು. ಸೆಮಿಪೈನಲ್ಸ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಆಂದ್ರಪ್ರದೇಶದ ಅನಂತಪುರ ತಂಡವನ್ನು ಹಾಗೂ ಶ್ರವಣ ಫೈವ್ಸ್ ತಂಡವು

Read More

ಆಳ್ವಾಸ್‍ನ ಸಾಧಕ ವಿದ್ಯಾರ್ಥಿಗಳಿಗೆ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ

ಮೂಡುಬಿದಿರೆ: ನಾಗಲ್ಯಾಂಡ್ ರಾಜ್ಯಪಾಲ ಡಾ.ಪಿ.ಬಿ ಆಚಾರ್ಯ ಅವರ ಪ್ರಾಯೋಜಕತ್ವದ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ 2019 ಅನ್ನು ಆಳ್ವಾಸ್ ಸಂಸ್ಥೆಯ ಶೈಕ್ಷಣಿಕ ಸಾಧಕ ಐದು ಮಂದಿ ವಿದ್ಯಾರ್ಥಿಗಳಿಗೆ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಪ್ರಧಾನ ಮಾಡಿದರು. ರಾಜೀವ್‍ಗಾಂಧಿ ವಿಶ್ವವಿದ್ಯಾಲಯದ ಸುವರ್ಣಪದಕ ವಿಜೇತ ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಡಾ.ವಿಷ್ಣು ಆರ್., ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿನಿ ಗ್ರೇಸ್ ತೊಕ್ಕೋಮ್, ಆಳ್ವಾಸ್ ಬಿಎನ್‍ವೈಎಸ್ ನಾಲ್ಕನೇ

Read More

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಇಫ್ತಾರ್ ಕೂಟ ಭಾನುವಾರ ನಡೆಯಿತು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಇಫ್ತಾರ್ ಕೂಟ ಭಾನುವಾರ ನಡೆಯಿತು.

Read More

ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನರ್ಸಿಂಗ್ ಕಾಲೇಜು ಹಾಗೂ ಆಳ್ವಾಸ್ ನರ್ಸಿಂಗ್ ಸೈನ್ಸ್‍ನ ವಾರ್ಷಿಕೋತ್ಸವ, ದೀಪಪ್ರಜ್ವಲನೆ ಕಾರ್ಯಕ್ರಮ ಶನಿವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.ಬೇಸಿಕ್ ಬಿ.ಎಸ್‍ಸಿ ನರ್ಸಿಂಗ್ 23ನೇ ಬ್ಯಾಚ್ ಹಾಗೂ ಜನರಲ್ ನರ್ಸಿಂಗ್ ಹಾಗೂ ಮಿಡ್‍ವೈಫರಿ 24ನೇ ಬ್ಯಾಚ್‍ನ ಒಟ್ಟು 93 ವಿದ್ಯಾರ್ಥಿಗಳು ದೀಪ ಹಿಡಿದು ಪ್ರತಿಜ್ಞೆವಿಧಿ ಸ್ವೀಕರಿಸಿದರು. ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಚುನಾಯಿತ ಸೆನೆಟ್ ಸದಸ್ಯ ಡಾ.ಶರಣ್ ಜೆ.ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದ ಮುಖ್ಯ ಅತಿಥಿ, ರಾಜೀವ್‍ಗಾಂಧಿ ಆರೋಗ್ಯ

Read More

Highslide for Wordpress Plugin