ಭರತನಾಟ್ಯ ಜ್ಯೂನಿಯರ್ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ


ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆಳ್ವಾಸ್‍ನ 15 ಮಂದಿ ವಿಶಿಷ್ಟ ಶ್ರೇಣಿ, 9 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಒಟ್ಟು 400 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಶ್ರೇಯಾ ಸದಾಶಿವ್ ಮೋದಿ( 355), ಭಾವನ ತಮ್ಮಣ್ಣ ಬಗೆವಾಡಿ(333), ಶ್ರುೃತಿ ಪ್ರವೀಣ್ ಕುಮಾರ್ ಪಾಟೀಲ್( 325), ಸಂಜನಾ ಸಿದ್ದು ಜಾದವ್(324), ದಿಶಾ ಮಾರುತಿ (324), ಶ್ವೇತಾ ಸುರೇಶ್ ಗೌರವ್( 322), ನಿಖಿತಾ ಮಹಾವೀರ ಜೈನ್( 322),  ಶ್ರಾವಣ ಮಯೂರ್( 316), ವಚನಾ ಉದಯ ಕುಮಾರ್(315),  ಕೀರ್ತಿ ಮಹೇಶ್ ಕುಲಕರ್ಣಿ(307), ಭಾವನ ಹಿರೇಮಠ್( 306),  ದಿಶಾ ಶಂಕರ್( 303) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನೇತ್ರಾ ಬಸವರಾಜ್( 295), ಸಹನಾ ಕಾಶಿನಾಥ್ ಜೋಶಿ(287), ಅಮೃತಾ ರುದ್ರ ಗೌಡ(285), ಹಂಶಿತಾ ಎಂ.ಮಗನೂರ್( 284), ಭೂಮಿಕಾ ಡಿ.ಆರ್( 273),  ಪವಿತ್ರಾ ನಾಯ್ಕ್( 271), ಲಕ್ಷ್ಮೀ ಶಾಂತೇಶ್( 268), ಸಾಕ್ಷಿ ಬಾಹುಬಲಿ( 253), ಐಶ್ವರ್ಯ(244) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಧಕರ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Highslide for Wordpress Plugin