ದಿನಾಂಕ 12.02.2020 ಮತ್ತು 13.02.2020ರಂದು ಪದವಿ ಕಾಲೇಜ್ ಆಳ್ವಾಸ್ ಮೂಡಬಿದಿರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಆಳ್ವಾಸ್‍ನ ಪುರುಷರ ಹ್ಯಾಂಡ್‍ಬಾಲ್ ತಂಡವು ಫೈನಲ್‍ನಲ್ಲಿ ಜಿ.ಎಫ್.ಜಿ.ಸಿ.ವಾಮದಪದವು ಪದವಿ ಕಾಲೇಜ್‍ನ್ನು 27-25 ಅಂಕಗಳ ಅಂತರದಲ್ಲಿ ಸೋಲಿಸಿ, ಆಳ್ವಾಸ್‍ನ ವಿಶ್ವಾಸ್ ಉತ್ತಮ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ.
ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್‍ಆಳ್ವರವರು ಅಭಿನಂದಿಸಿದ್ದಾರೆ.