ಮಂಗಳೂರು ವಿ.ವಿ.ಯ ಅಂತರ್ ಕಾಲೇಜ್‍ಮಟ್ಟದ ಮಹಿಳೆಯರ ವಾಲಿಬಾಲ್ ಪಂದ್ಯಾಟ ಆಳ್ವಾಸ್‍ಗೆ ಪ್ರಶಸ್ತಿ

ದಿನಾಂಕ 28.02.2020 ಮತ್ತು 29.02.2020ರಂದು ಕಲಡ್ಕ ಶ್ರೀರಾಮ್ ಕಾಲೇಜ್‍ನಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ.ಯ ಅಂತರ್ ಕಾಲೇಜ್ ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್‍ನ ಮಹಿಳೆಯರ ವಾಲಿಬಾಲ್ ತಂಡವು ಫೈನಲ್‍ನಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜ್ ತಂಡವನ್ನು ಸೋಲಿಸಿ ಚಾಂಪಿಯನಾಗಿ ಹೊರಹೊಮ್ಮಿತು. ಆಳ್ವಾಸ್‍ನ ವೀಣಾ ಅವರು ಉತ್ತಮ ಹೊಡೆತಗಾರ್ತಿ ಹಾಗೂ ಚರೀಷ್ಮ ಅವರು ಉತ್ತಮ ಎತ್ತುಗಾರರ್ತಿಯಾಗಿ ಹೊರಹೊಮ್ಮಿರುತ್ತಾರೆ.
ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್‍ಆಳ್ವರವರು ಅಭಿನಂದಿಸಿದ್ದಾರೆ.

Highslide for Wordpress Plugin