News & Events
Faculty development program
ವಿದ್ಯಾಗಿರಿ: ಮಾ.02 : ಜೀವನದಲ್ಲಿ ವಿಶ್ವಾಸ ತುಂಬಾ ಮುಖ್ಯ. ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನಟ-ನಿರ್ದೇಶಕ ಎಮ್. ಜಿ. ಶ್ರೀನಿವಾಸ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನಲ್ಲಿ ಬಿ.ಕಾಮ್ ವಿಭಾಗವು ಆಯೋಜಿಸಿದ್ದ ಅಂತರ್ ವಿಭಾಗ ಫೆಸ್ಟ್ ‘AURA’ನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು, ನಮಗೆ ಎಲ್ಲಾ ವಿಷಯಗಳಲ್ಲೂ ಸ್ಪಷ್ಟತೆ ಇರಬೇಕು ಯಾವುದೇ ವಿಷಯದಲ್ಲೂ ಗೊಂದಲ ಇರಬಾರದು. ಸೋಲು ಎನ್ನುವುದು ಎಲ್ಲರ ಜೀವನದಲ್ಲೂ ಸಾಮಾನ್ಯ, ಅದರ ಬಗ್ಗೆ ಭಯ
ಆಳ್ವಾಸ್ ಕಾಪ್ರ್ರೋವ 2018 ಮೆನೇಜ್‍ಮೆಂಟ್ ಫೆಸ್ಟ್
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೆನೇಜ್‍ಮೆಂಟ್ ವಿಭಾಗದ ವತಿಯಿಂದ `ಕಾಪ್ರ್ರೋವ 2018’ ಅಂತರ್ ತರಗತಿ ಮೆನೇಜ್‍ಮೆಂಟ್ ಫೆಸ್ಟ್’ ಅನ್ನು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಯಿತು. ಇನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸ್ಥಾಪಕ ಅಶ್ವತ್ ಹೆಗ್ಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಮೆನೇಜ್‍ಮೆಂಟ್ ಎಂದರೆ ತಮ್ಮನ್ನು ತಾವು ಅವಲೋಕಿಸುವುದು ಎಂದರ್ಥ. ನಮ್ಮಲ್ಲಿರುವ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ಅವಲೋಕಿಸಿದಾಗ ಯಶಸ್ಸು ಸಾಧು. ನಮ್ಮದೇ ಆದ ಸಾಮಥ್ರ್ಯವನ್ನು ಸ್ಥಾಪಿಸಬಹುದು. ಆ ಸಾಮಥ್ರ್ಯದ ರೂಪವೇ ಕಂಪನಿ. ಪ್ರಾರಂಭಿಕ ಹಂತದಲ್ಲಿ ನಾವು ಅನುಭವಿಸುವ
ಅತಿಥಿ ಉಪನ್ಯಾಸ
ವಿದ್ಯಾಗಿರಿ: ಮನುಷ್ಯನ ಚಿಂತನೆಗಳಿಗೆ ಯಾವುದೇ ಮಿತಿಯಿಲ್ಲ. ತನ್ನ ಪ್ರತಿಯೊಂದು ಚಿಂತನೆಗಳಿಗೆ ಆಯಾ ಕಾರಣಗಳನ್ನು ನೀಡುತ್ತಾ ಹೋಗುತ್ತಾನೆ. ಈ ಕಾರಣಗಳು ಭೌತಶಾಸ್ತ್ರದಜೊತೆ ಸಂಬಂದವನ್ನು ಹೊಂದಿರುತ್ತದೆಎಂದುಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇೀಜಿನ ಪ್ರಾಂಶುಪಾಲರಾದಟಿ.ಎನ್. ಕೇಶವ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದಆಯೋಜಿಸಲಾದಅತಿಥಿಉಪನ್ಯಾಸದಲ್ಲಿ ಮಾತನಾಡಿದರು. ವೈಜ್ಞಾನಿಕ ವಿಷಯವಾದ ಭೌತಶಾಸ್ತ್ರವನ್ನುತಮ್ಮ ದಿನನಿತ್ಯದಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.ಭೌತಶಾಸ್ತ್ರವೆಂಬುದು ಕೇವಲ ವೈಜ್ಞಾನಿಕ ವಿಷಯಗಳಿಗೆ ಸೀಮಿತವಾಗಿರಬಾರದು.ಅದನ್ನುತಮ್ಮದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ನಿಶಾ ಕೆ.ಎಮ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನುಭವಗಳ ಅನ್ವೇಷಣೆಯಿಂದ ಸಂತೋಷ ಪಡೆಯಲು ಸಾಧ್ಯ : ಅಕ್ಷರ ದಾಮ್ಲೆ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ವಿಭಾಗದ ಯುನೋಯ ಸ್ಟುಡೆಂಟ್ ಕೌನ್ಸಿಲ್‍ವತಿಯಿಂದ ಸ್ವಾನುಭವ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮನೋಶಾಸ್ತ್ರಜ್ಞ ಹಾಗೂ ಟೆಡೆಕ್ಸ್ ಸ್ಪೀಕರ್ ಅಕ್ಷರ ದಾಮ್ಲೆ ಮಾತನಾಡಿ, ಮನೋಶಾಸ್ತ್ರಜ್ಞರು ಹಾಗೂ ಮನೋ ಸಲಹೆಗಾರರುಗಳು ತಮ್ಮಲ್ಲಿನ ಆತಂಕ, ಸಮಸ್ಯೆ, ಹಾಗೂ ದೌರ್ಬಲ್ಯಗಳನ್ನು ಮೊದಲು ಸಮರ್ಥವಾಗಿ ಪರಿಹರಿಸಿ ನಂತರ ಇನ್ನೊಬ್ಬರ ಸಮಸ್ಯೆಯನ್ನು ಉಪಶಮನ ಮಾಡುವಲ್ಲಿ ಮುಂದಾಗಬೇಕು. ಇಲ್ಲಾವದಲ್ಲಿ ತಮ್ಮ ಸಮಸ್ಯೆಯಿಂದ ಪ್ರಭಾವಿತರಾಗಿ ತಮ್ಮ ಬಳಿಗೆ ಬರುವ ರೋಗಿಗಳ ಸಮಸ್ಯೆಗಳಿಗೆ